Advertisement
ಪ್ರಿಯಾಂಕಾ ಅವರ ಜತೆಗೆ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲಾನಾಥ್ ಹಾಗೂ ಮಾಜಿ ಕೇಂದ್ರಸಚಿವ ಅರುಣ್ ಯಾದವ್ ಅವರ ಟ್ವಿಟರ್ ಹ್ಯಾಂಡ್ಲರ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಬಿಜೆಪಿ ಸಂಚಾಲಕರಾದ ನಿಮೇಶ್ ಪಾಠಕ್ ಅವರು ನೀಡಿರುವ ದೂರನ್ನು ಆಧರಿಸಿ, ಎಫ್ಐಆರ್ ದಾಖಲಿಸಿರುವುದಾಗಿ ಇಂದೋರ್ ಪೊಲೀಸರು ತಿಳಿಸಿದ್ದಾರೆ.
Advertisement
ಮ.ಪ್ರ 50% ಕಮಿಷನ್ ಆರೋಪ: ಕೈ ನಾಯಕರ ಮೇಲೆ FIR
09:51 PM Aug 13, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.