Advertisement

ಶಿಲ್ಪಾ ಶೆಟ್ಟಿ, ಪತಿ ಕುಂದ್ರಾ ವಿರುದ್ಧ ವಂಚನೆ ಕೇಸು

01:51 AM Apr 28, 2017 | Team Udayavani |

ಮುಂಬಯಿ: ಜವುಳಿ ಕಂಪೆನಿಗೆ 24 ಲಕ್ಷ ರೂ. ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್‌ ಕುಂದ್ರಾ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ. ವಾಣಿಜ್ಯ ನಗರಿಯ ಭಿವಾಂಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬಾಲಿವುಡ್‌ ದಂಪತಿ ತಮ್ಮಿಂದ ಪಡಕೊಂಡ ಹಣ ವಾಪಸ್‌ ಮಾಡಿಲ್ಲ ಎಂಬ ಕಾರಣ ನೀಡಿ ಅವರ ವಿರುದ್ಧ ಕೇಸು ದಾಖಲಾಗಿದೆ ಎಂದು ಡಿಸಿಪಿ ಮನೋಜ್‌ ಪಾಟೀಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next