Advertisement

ಮಾರ್ಷಲ್ ಗಳಿಂದ ‘ಮಾಸ್ಕ್’ದಂಡ: ದಂಡ ಕಟ್ಟಲು ಹಣವಿಲ್ಲವೆಂದು ಕಣ್ಣೀರಿಟ್ಟ ಯುವಕ

03:21 PM Oct 06, 2020 | keerthan |

ಬೆಂಗಳೂರು: ಮಾಸ್ಕ್ ಧರಿಸದೆ ಇರುವುದಕ್ಕೆ ದಂಡ ಕಟ್ಟಲು ಹಣ ಇಲ್ಲ ಎಂದು ಯುವಕನೊಬ್ಬ ಕಣ್ಣೀರು ಸುರಿಸಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ನಗರದ ಹಲಸೂರು ಕೆರೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದ ಯುವಕನಿಗೆ ಮಾರ್ಷಲ್ ಗಳು ಒಂದು ಸಾವಿರ ರೂ. ದಂಡ ಕಟ್ಟುವಂತೆ ಹೇಳುತ್ತಿದಂತೇ ಮಾಸ್ಕ್ ಗಾಗಿ‌ ಯುವಕ ತಡಕಾಡಿದ್ದಾನೆ.

ಇದನ್ನೂ ಓದಿ:ಸಿಎಂ ಕುಟುಂಬದ ಭ್ರಷ್ಟಾಚಾರ ಮರೆಮಾಡಲು ಸಿಬಿಐ ದಾಳಿ: ಪ್ರಿಯಾಂಕ್ ಖರ್ಗೆ

ನಾನು ವಾಕಿಂಗ್ ಗೆ ಬಂದಿದ್ದೆ ನನ್ನ ದಂಡ ಕಟ್ಟಲು ಹಣ ಇಲ್ಲ ಎಂದು ಕಣ್ಣೀರು ಹಾಕಿದ್ದಾನೆ. ಯುವಕನಿಂದ ಕೊನೆಗೂ ದಂಡ ಸಂಗ್ರಹಿಸುವಲ್ಲಿ ಮಾರ್ಷಲ್‌ ಗಳು ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next