Advertisement
ಶುಕ್ರವಾರ ಬಿಡುಗಡೆಗೊಂಡ ದತ್ತಾಂಶಗಳ ಪ್ರಕಾರ, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರ ಹೆಚ್ಚಳವಾಗಿದೆ. 2022ರ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು 5.72ಕ್ಕೆ ತಲುಪಿತ್ತು ಎನ್ನಲಾಗಿದೆ. ಇದೇ ವೇಳೆ, ದೇಶದ ಕೈಗಾರಿಕೆ ಬೆಳವಣಿಗೆ ಕೂಡ 2023ರ ನವೆಂಬರ್‌ನಲ್ಲಿ ಶೇ.2.4ರಷ್ಟು ಇಳಿಕೆಯಾಗಿದೆ. 2022ರ ನವೆಂಬರ್‌ನಲ್ಲಿ ಕೈಗಾರಿಕೆ ಬೆಳವಣಿಗೆ ಶೇ.7.6ರಷ್ಟು ಏರಿಕೆ ದಾಖಲಿಸಿತ್ತು. Advertisement
Finance: ಚಿಲ್ಲರೆ ಹಣದುಬ್ಬರ ಶೇ 5.69ಕ್ಕೆ ಏರಿಕೆ
12:09 AM Jan 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.