Advertisement

“ಪೂರ್ಣ’ಎವರೆಸ್ಟ್‌ ಏರಿದ ಸಿನಿಮಾಕ್ಕೆ ಕೊಹ್ಲಿ, ಕುಂಬ್ಳೆ ಮೆಚ್ಚುಗೆ

11:25 AM Feb 22, 2017 | |

ಮುಂಬೈ: ಕೇವಲ 13 ವರ್ಷದಲ್ಲಿ ಮೌಂಟ್‌ ಎವರೆಸ್ಟ್‌ ಶಿಖರವೇರಿ ಈ ಸಾಧನೆ ಮಾಡಿದ ಅತಿ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ ಪೂರ್ಣ ಮಾಲಾವತ್‌ ಕುರಿತ ಜೀವನಾಧಾರಿತ ಸಿನಿಮಾ ಸಿದ್ಧವಾಗಿದೆ. 

Advertisement

2014ರಲ್ಲಿ ತೆಲಂಗಾಣದ ಹುಡುಗಿ ಮಾಡಿದ ಸಾಧನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ರಾಹುಲ್‌ ಬೋಸ್‌ ನಿರ್ದೇಶಿಸಿದ ಸಿನಿಮಾವನ್ನು ಭಾರತ ಕ್ರಿಕೆಟ್‌ ತಂಡದ ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ವಿರಾಟ್‌ ಕೊಹ್ಲಿ ವೀಕ್ಷಿಸಿ ಮನ ತುಂಬಿ ಹೊಗಳಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಕ್ರಿಕೆಟಿಗರೆಲ್ಲ ಇದನ್ನು ಹೊಗಳಿ ಈ ವಿಶೇಷ ಸಿನಿಮಾ ನೋಡಿ ಎಂದು ಅಭಿಮಾನಿಗಳೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next