Advertisement

ಯೂಟ್ಯೂಬ್‌ ಜತೆಗೆ ಅಂ.ರಾ ಹಾಕಿ ಒಕ್ಕೂಟ ಹಾಕಿಲೀಗ್‌ ನೇರಪ್ರಸಾರ ಒಪ್ಪಂದ

06:40 AM Nov 16, 2017 | Team Udayavani |

ಭುವನೇಶ್ವರ (ಒಡಿಶಾ): ಮುಂದಿನ ತಿಂಗಳು ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವ ಲೀಗ್‌ ಹಾಕಿ ಲೀಗ್‌ ಫೈನಲ್‌ ಕೂಟದ ನೇರ ಪ್ರಸಾರದ ಒಪ್ಪಂದವನ್ನು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್ಐಎಚ್‌) ಯೂಟ್ಯೂಬ್‌ ಜತೆಗೆ ಮಾಡಿಕೊಂಡಿದೆ. 

Advertisement

ಮಹಿಳಾ ಮತ್ತು ಪುರುಷರ ವಿಭಾಗದ ಪಂದ್ಯಗಳು ನಡೆಯಲಿದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ನೇರಪ್ರಸಾರದ ಲಭ್ಯತೆ ಇರಲಿದೆ ಎಂದು ಎಫ್ಐಎಚ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next