Advertisement
ಶನಿವಾರ ಭುವನೇಶ್ವರದ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಮನ್‌ದೀಪ್ ಸಿಂಗ್ 2ನೇ ನಿಮಿಷ ದಲ್ಲೇ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದಕ್ಕೆ ಪ್ರತ್ಯುತ್ತರ ನೀಡಲು ಬೆಲ್ಜಿಯಂ 33ನೇ ನಿಮಿಷದ ತನಕ ಕಾಯಬೇಕಾಯಿತು. ಬೊಕಾರ್ಡ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಆದರೆ 47ನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿ ಭಾರತಕ್ಕೆ ಮತ್ತೆ ಮೇಲುಗೈ ಕೊಡಿಸಿದರು. ಬಳಿಕ ಸಮಬಲ ಸಾಧಿಸಲು ಬೆಲ್ಜಿಯಂ ಪ್ರಯತ್ನಿಸಿತಾದರೂ ಭಾರತ ಇದಕ್ಕೆ ಅವಕಾಶ ನೀಡಲಿಲ್ಲ. Advertisement
ಎಫ್ಐಎಚ್ ಪ್ರೊ ಲೀಗ್ ಹಾಕಿ: ಬೆಲ್ಜಿಯಂಗೆ ಸೋಲಿನ ಆಘಾತ
01:56 AM Feb 09, 2020 | Sriram |
Advertisement
Udayavani is now on Telegram. Click here to join our channel and stay updated with the latest news.