Advertisement

ಎಫ್ಐಎಚ್‌ ಹಾಕಿ:ಮನ್‌ಪ್ರೀತ್‌ ಸಾರಥ್ಯ

12:52 AM Feb 04, 2020 | Team Udayavani |

ಹೊಸದಿಲ್ಲಿ: ಭುವನೇಶ್ವರದಲ್ಲಿ ಫೆ. 8 ಮತ್ತು 9ರಂದು ನಡೆಯುವ “ಎಫ್ಐಎಚ್‌ ಹಾಕಿ ಪ್ರೊ ಲೀಗ್‌’ ಪಂದ್ಯಗಳಲ್ಲಿ ಭಾರತ ತಂಡವನ್ನು ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್‌ ಸಿಂಗ್‌ ಉಪನಾಯಕ ರಾಗಿದ್ದಾರೆ. ಭಾರತ ವಿಶ್ವದ ನಂ.1 ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಇದಕ್ಕಾಗಿ 24 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

Advertisement

ರಾಜ್‌ಕುಮಾರ್‌ ಪಾಲ್‌ ಒಬ್ಬರೇ ಹೊಸ ಮುಖವಾಗಿದ್ದಾರೆ.ಮಲೇಶ್ಯದಲ್ಲಿ ನಡೆದ ಸುಲ್ತಾನ್‌ ಆಫ್ ಜೋಹರ್‌ ಕಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಇಂಡಿಯಾ ಕೋಲ್ಟ್
ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ರಾಜ್‌ಕುಮಾರ್‌ ಪಾಲ್‌ ಉತ್ತಮ ಪ್ರದರ್ಶನ ತೋರಿದ ಕಾರಣ ಸೀನಿಯರ್‌ ತಂಡಕ್ಕೆ ಕರೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next