Advertisement

ರಷ್ಯಾದಲ್ಲಿ ವಿಮಾನ ದುರಂತ: 15 ಜನ ಸಾವು

03:12 PM Oct 10, 2021 | Team Udayavani |

ಮಾಸ್ಕೋ: ಪ್ಯಾರಾಚೂಟ್ ಹೊತ್ತೋಯ್ಯುತ್ತಿದ್ದ ಎಲ್-410 ವಿಮಾನ ಭಾನುವಾರ ಟಾಟರ್ಸ್ಥಾನ್‍ನಲ್ಲಿ ಪತನಗೊಂಡಿದೆ ಎಂದು ರಷ್ಯಾದ ಸೆಂಟ್ರಲ್ ರಿಪಬ್ಲಿಕ್ ತುರ್ತು ಸಚಿವಾಲಯ ತಿಳಿಸಿದೆ.

Advertisement

ಈ ದುರಂತದಲ್ಲಿ 15 ಜನರು ಮೃತಪಟ್ಟಿದ್ದು, 7 ಜನರನ್ನು ರಕ್ಷಿಸಲಾಗಿದೆ. 15 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತುರ್ತು ಸಚಿವಾಲಯ ತಿಳಿಸಿರುವುದಾಗಿ ಟೆಲಿಗ್ರಾಂ ವಾಹಿನಿ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next