Advertisement

FIFA-2026: ನ್ಯೂ ಜೆರ್ಸಿಗೆ ಫೈನಲ್‌ ಆತಿಥ್ಯ

11:26 PM Feb 05, 2024 | Team Udayavani |

ಮೆಕ್ಸಿಕೊ: ದಾಖಲೆ 48 ದೇಶಗಳ ನಡುವಿನ 2026ರ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ರಣರೋಚಕ ಫೈನಲ್‌ ಪಂದ್ಯದ ಆತಿಥ್ಯ ನ್ಯೂ ಜೆರ್ಸಿ ಪಾಲಾಗಿದೆ. ಈ ಕೂಟ ಜೂ. 18ರಿಂದ ಜು. 19ರ ತನಕ 3 ದೇಶಗಳ ಆತಿಥ್ಯದಲ್ಲಿ ನಡೆಯಲಿದೆ. ಇವುಗಳೆಂದರೆ ಮೆಕ್ಸಿಕೊ, ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕೆನಡಾ.
ಉದ್ಘಾಟನ ಪಂದ್ಯ ಮೆಕ್ಸಿಕೊ ಸಿಟಿಯ “ಅಜೆrಕಾ ಸ್ಟೇಡಿಯಂ’ ಪಾಲಾಗಿದೆ. ಅಮೆರಿಕ ತನ್ನ ಮೊದಲ ಪಂದ್ಯವನ್ನು ಜೂ. 12ರಂದು ಲಾಸ್‌ ಏಂಜಲೀಸ್‌ನಲ್ಲಿ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next