Advertisement

Festival: ರೈಲು ಸಂಚಾರ; ಮೈಸೂರು, ಬೆಂಗಳೂರು, ಹುಬ್ಬಳ್ಳಿಗೆ ವಿಶೇಷ ರೈಲು

09:15 PM Sep 15, 2024 | Team Udayavani |

ಬೆಂಗಳೂರು: ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿವಿಧ ಸ್ಥಳಗಳಿಂದ ಏಕಮುಖ ವಿಶೇಷ ರೈಲು ಸಂಚಾರ ಪ್ರಾರಂಭಿಸಿದೆ. ಮೈಸೂರು ಹಜರತ್‌ ನಿಜಾಮುದ್ದೀನ್‌ ಏಕಮುಖ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06215) ಸೆ.16ರಂದು ಸಂಜೆ 7.30ಕ್ಕೆ ಮೈಸೂರಿನಿಂದ ಹೊರಡಲಿದೆ.

Advertisement

ಎಸ್‌ಎಂವಿಟಿ ಬೆಂಗಳೂರು ಹಜರತ್‌ ನಿಜಾಮುದ್ದೀನ್‌ ಏಕಮುಖ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06585) ಎಸ್‌ಎಂವಿಟಿ ಬೆಂಗಳೂರಿನಿಂದ ಸೆ.17 ರಂದು ಸಂಜೆ 7 ಗಂಟೆಗೆ ಹೊರಡಲಿದೆ.

ಎಸ್‌ಎಸ್‌ಎಸ್‌ ಹುಬ್ಬಳ್ಳಿ  ಹಜರತ್‌ ನಿಜಾಮುದ್ದೀನ್‌ ಏಕಮುಖ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 07325), ಎಸ್‌ಎಸ್‌ಎಸ್‌ ಹುಬ್ಬಳ್ಳಿ ಸೆ. 20 ರಾತ್ರಿ 9.50ಕ್ಕೆ ಹೊರಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next