Advertisement
ರೂಪಾಯಿ ಮೌಲ್ಯ ಇಳಿಕೆ: ಮತ್ತೂಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 18 ಪೈಸೆ ಇಳಿಕೆಯಾಗಿ, 71.78 ರೂ.ಗೆ ತಲುಪಿತು. ಒಂದು ಹಂತದಲ್ಲಿ ರೂಪಾಯಿ ಮೌಲ್ಯ 71.98ರ ದಾಖಲೆ ನಿರ್ಮಿಸಿದ್ದು, ನಂತರದಲ್ಲಿ ಮೌಲ್ಯ ಹೆಚ್ಚಿಸಿಕೊಂಡು, 71.78ಕ್ಕೆ ತಲುಪಿತು. ಇದೇ ವೇಳೆ, ನವದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಮಂಗಳವಾರ 150 ರೂ. ಇಳಿಕೆಯಾಗಿ 10ಗ್ರಾಂಗೆ 38,905 ಆಗಿದೆ. Advertisement
ತೈಲ ದರ ಏರಿಕೆ ಭೀತಿ: ಷೇರುಪೇಟೆ ಪತನ
12:13 AM Sep 18, 2019 | sudhir |
Advertisement
Udayavani is now on Telegram. Click here to join our channel and stay updated with the latest news.