Advertisement
ತಮಿಳು ನಟ ವಿಶಾಲ್ ಹಾಗೂ ನಿರ್ದೇಶಕ ಪಾಂಡಿರಾಜ್ ಕೂಡ ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ. ಬರದಿಂದ ತತ್ತರಿಸಿರುವ ರಾಜ್ಯದ ಕೃಷಿಕರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮಿಳುನಾಡು ರೈತರು ದಿಲ್ಲಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರಕಾರ ಈಗಾಗಲೇ 1500 ಕೋಟಿ ರೂ. ಬರಪರಿಹಾರ ಘೋಷಿಸಿದ್ದರೂ ಅದು ಸಾಲುವುದಿಲ್ಲ ಎಂಬುದು ರೈತರ ವಾದ. Advertisement
ಜಂತರ್ ಮಂತರ್ ನಲ್ಲಿ ತಮಿಳು ರೈತರ ಪರ ಪ್ರಕಾಶ್ ರೈ ಧ್ವನಿ
03:50 AM Mar 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.