Advertisement
ಹಮೀರ್‌ಪುರ ಎಂಬಲ್ಲಿ ನಿರ್ಮಲಾ ದೇವಿ ಎಂಬ ರೈತ ಮಹಿಳೆ 1.55 ಲಕ್ಷ ಸಾಲ ಹೊಂದಿದ್ದರು. ಅವರಿಗೆ ಸರ್ಕಾರದ ವತಿಯಿಂದ 10.37 ರೂ., ಮುನ್ನಿ ಲಾಲ್ ಎಂಬುವರು 40 ಸಾವಿರ ರೂ. ಸಾಲ ಹೊಂದಿದ್ದರು. ಅದಕ್ಕೆ 215 ರೂ.ಗಳ ಮನ್ನಾ ನೀಡಲಾಗಿದೆ. ಈ ಬಗ್ಗೆ ಕೆಲವರು ಬ್ಯಾಂಕ್‌ಗಳಲ್ಲಿ ತಪ್ಪಾಗಿದೆಯೇ ಎಂದು ವಿಚಾರಿಸಿದಾಗ ಅಧಿಕಾರಿಗಳು ಸರಿಯಾದ ರೀತಿ ಲೆಕ್ಕ ಮಾಡಲಾಗಿದೆ ಎಂದು ಹೇಳಿದ್ದಾರೆ. Advertisement
ಸಾಲ ಮನ್ನಾ ಘೋಷಣೆ ರೈತರಿಗೆ ಸಿಕ್ಕಿದ್ದು ಪುಡಿಗಾಸು
07:45 AM Sep 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.