Advertisement
ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಪ್ರಧಾನಿ ‘ನಾವು ಎಲ್ಲರ ಅಶಯ,ಅಪೇಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದು, ಇದು ರೈತ ಮಿತ್ರ, ಸಾಮಾನ್ಯ ಮಿತ್ರ, ವ್ಯವಹಾರ ಮಿತ್ರ ಮತ್ತು ಅಭಿವೃದ್ಧಿ ಪರ ವಾದ ಬಜೆಟ್’ ಎಂದರು.
Related Articles
Advertisement
‘ಆಹಾರ ಉತ್ಪನ್ನಗಳಿಂದ ಹಿಡಿದು, ಫೈಬರ್ ಆಪ್ಟಿಕ್ಸ್ , ರಸ್ತೆ, ಸಮುದ್ರಯಾನ, ಯುವಕರಿಂದ ಹಿರಿಯ ನಾಗರಿಕರ ವರೆಗೆ, ಗ್ರಾಮೀಣ ಭಾರತದಿಂದ ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ ದಿಂದ ಸ್ಟಾರ್ಟ್ ಅಪ್ ಇಂಡಿಯಾ ವರೆಗೆ ಈ ಬಜೆಟ್ ಕೋಟ್ಯಂತರ ಭಾರತೀಯರ ಆಸೆ ಆಕಾಂಕ್ಷೆಗಳನ್ನು ಗಟ್ಟಿಗೊಳಿಸಲಿದೆ’ ಎಂದರು.