Advertisement
77ನೇ ಸ್ವಾತಂತ್ರ್ಯ ದಿನಾಚರಣೆಯಂದು ಎನ್ಎಂಎಂಎಲ್ ಅನ್ನು ಅಧಿಕೃತವಾಗಿ ಪ್ರಧಾನಮಂತ್ರಿ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಬೇಸರ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಸರ್ಕಾರವು ನೆಹರೂ ಪರಂಪರೆಯನ್ನೇ ಅಳಿಸಲು ನೋಡುತ್ತಿದೆ ಎಂದು ಟೀಕಿಸಿದ್ದರು. ಈ ಬೆನ್ನಲ್ಲೇ ರಾಹುಲ್, ಹೆಸರಿನ ಬದಲಾವಣೆ ಇತಿಹಾಸ ಅಳಿಸಲಾಗದು ಎಂಬರ್ಥದಲ್ಲಿ ಮೇಲ್ಕಂಡ ಹೇಳಿಕೆ ನೀಡಿದ್ದಾರೆ. Advertisement
Rahul Gandhi: ‘ನೆಹರೂ ಕೃತಿಗೆ ಖ್ಯಾತಿ, ಬರೀ ಹೆಸರಿಗಲ್ಲ’: ರಾಹುಲ್ ಗಾಂಧಿ
08:26 PM Aug 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.