Advertisement

ಹಣಕ್ಕಾಗಿ ಕೋವಿಡ್ ಟೆಸ್ಟ್ ನಕಲಿ ವರದಿ: ಬೆಂಗಳೂರಿನಲ್ಲಿ ವೈದ್ಯರು ಸೇರಿ ಆರು ಜನರು ವಶಕ್ಕೆ

01:54 PM May 20, 2021 | Team Udayavani |

ಬೆಂಗಳೂರು: ಜನರಿಂದ ಹಣ ಪಡೆದು ಕೋವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದು ಆರು ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

Advertisement

ಆಯುರ್ವೇದ ವೈದ್ಯ ಪ್ರಜ್ವಲ ದಂಪತಿ, ಡಾಟಾ ಆಪರೇಟರ್ ವರುಣ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್, ಮೋಹನ್, ದಂತ ವೈದ್ಯ ಶೇಖರ್ ರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಕೋವಿಡ್ ನಿರ್ವಹಣೆ ಜವಾಬ್ದಾರಿಯಿಂದ ನಲಪ್ಪಾಡ್, ರಕ್ಷಾ ರಾಮಯ್ಯ ಹೊರಗಿಟ್ಟ ಯುವ ಕಾಂಗ್ರೆಸ್

ಕೋವಿಡ್ ಟೆಸ್ಟ್ ನಕಲಿ ವರದಿ ಮಾತ್ರವಲ್ಲದೆ ರಿಮಿಡಿಸಿವಿರ್ ಅಕ್ರಮ ಮಾರಾಟದಲ್ಲೂ ಇವರುಗಳು ಭಾಗಿಯಾಗಿದ್ದರು ಎಂದು ವರದಿ ತಿಳಿಸಿದೆ.

ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಹಲಸೂರು ಗೇಟ್ ಪೊಲೀಸರು ವಿಚಾರಣೆಗೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next