Advertisement
ಮುಂದಿನ ವರ್ಷದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಸದ್ಯ ಪ್ರಾಯೋಗಿಕವಾಗಿ ಚಾಲ್ತಿಗೆ ಬರಲಿದೆ. ಮಾಸ್ಟರ್ ಕಾರ್ಡ್, ವೀಸಾ, ಉಬರ್ ಸೇರಿದಂತೆ 28ಕ್ಕೂ ಹೆಚ್ಚು ಸಂಸ್ಥೆಗಳು ಲಿಬ್ರಾ ರೂಪಿಸುವಲ್ಲಿ ಕೈಜೋಡಿಸಿವೆ. ಈ ಕ್ರಿಪ್ಟೋ ಕರೆನ್ಸಿಯನ್ನು ಫೇಸ್‌ಬುಕ್ ಬಳಸುವ ಯಾರು ಬೇಕಾದರೂ ವಿನಿಮಯ ಮಾಡಬಹುದಾದ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. Advertisement
ಫೇಸ್‌ಬುಕ್‌ನಲ್ಲಿ ಲಿಬ್ರಾ ಕಾಯ್ನ!
11:19 PM Jun 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.