Advertisement
ಈ ಹಿನ್ನೆಲೆಯಲ್ಲಿ ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದ 6 ಅಧಿಕಾರಿಗಳ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿದೆ. ಈ 6 ಮಂದಿಯಲ್ಲಿ ಐವರು ಐಎಎಸ್ ಹಾಗೂ ಓರ್ವ ಐಆರ್ಎಸ್ ಅಧಿಕಾರಿಯಿದ್ದು, ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿದ್ದಾರೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಪೂಜಾ ಪ್ರಮಾಣ ಪತ್ರವನ್ನು ಯುಪಿಎಸ್ಸಿ ರದ್ದು ಮಾಡಿತ್ತು. Advertisement
UPSCಯಿಂದ 6 ಅಧಿಕಾರಿಗಳ ‘ಪ್ರಮಾಣಪತ್ರ’ದ ಮೇಲೆ ಕಣ್ಣು!
01:32 AM Aug 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.