Advertisement

Ullal; ಕೇರಳಕ್ಕೆ ಗೋವಾ ಮದ್ಯ ಸಾಗಾಟ; ಆರೋಪಿ, 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ

11:35 PM Jan 13, 2024 | Team Udayavani |

ಉಳ್ಳಾಲ: ಮುಡಿಪು – ನೆತ್ತಿಲಪದವು ಮಾರ್ಗವಾಗಿ ಕೇರಳಕ್ಕೆ ಗೋವಾ ಮದ್ಯ ಸಾಗಾಟ ನಡೆಸುತ್ತಿದ್ದ ಗೂಡ್ಸ್‌ ಟೆಂಪೋವನ್ನು ವಶಕ್ಕೆ ತೆಗೆದುಕೊಂಡಿರುವ ಅಬಕಾರಿ ಇಲಾಖೆಯ ಸಿಬಂದಿ 6.87 ಲಕ್ಷ ರೂ. ಮೌಲ್ಯದ 114 ಪೆಟ್ಟಿಗೆ ಮದ್ಯ ಸೆರಿದಂತೆ ಸಾಗಾಟಕ್ಕೆ ಬಳಸಲಾದ ಗೂಡ್ಸ್‌ ಟೆಂಪೊವನ್ನು ವಶಕ್ಕ ತೆಗೆದುಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಹೊನ್ನಾವರದ ರಾಧಾಕೃಷ್ಣ ಕಾಮತ್‌ ಯಾನೆ ಸದಾನಂದ ಕಾಮತ್‌ ಬಂ ಧಿತ ಆರೋಪಿ. ಟೆಂಪೋದ ಹೊರಭಾಗದಲ್ಲಿ ತೆಂಗಿನ ಗೆರಟೆಗಳನ್ನು ಇಟ್ಟು, ಒಳಗೆ ಮದ್ಯದ ಬಾಟಲಿಗಳನ್ನು ಇಟ್ಟು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಸಿಬಂದಿ ಕಾರ್ಯಾಚರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next