Advertisement

ಅಂಗಡಿಯಲ್ಲಿ ಸ್ಫೋಟ: 13 ಸಾವು

01:00 AM Feb 24, 2019 | Team Udayavani |

ಭದೋಹಿ: ಉತ್ತರಪ್ರದೇಶದ ರೋಹr ಬಜಾರ್‌ನ ಅಂಗಡಿಯೊಂದರಲ್ಲಿ  ಶನಿವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಪರಿಣಾಮ 13 ಮಂದಿ ಮೃತಪಟ್ಟ ಘಟನೆ ನಡೆದಿದೆ. 

Advertisement

ಸ್ಫೋಟದ ತೀವ್ರತೆಗೆ ಅಂಗಡಿಯ ಸುತ್ತಲಿನ ಮೂರು ಮನೆಗಳು ನೆಲಸಮವಾಗಿವೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀ ಸರು ತಿಳಿಸಿದ್ದಾರೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಕಲಿಯಾರ್‌ ಮನ್ಸೂರಿ ಎಂಬವರ ಅಂಗಡಿಯಲ್ಲಿ ಈ ದುರಂತ ಸಂಭವಿ ಸಿದ್ದು, ಅವರ ಅಕ್ರಮ ಪಟಾಕಿಗಳನ್ನು ಅಲ್ಲಿ ದಾಸ್ತಾನಿಟ್ಟಿದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂದೂ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next