Advertisement
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ದಂಡ ಶುಲ್ಕ 200 ರೂ. ಪಾತಿಸಿ ಜು.27ರ ವರಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಜು.28ರೊಳಗೆ ಕಾಲೇಜಿಗೆ ಅರ್ಜಿಯ ಮೂಲ ಪ್ರತಿ ತಲುಪಿಸಬೇಕು. ಆ.3ರಂದು ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ.
Advertisement
ಅರ್ಜಿ ಸಲ್ಲಿಸುವ ದಿನಾಂಕ 25ರವರೆಗೆ ವಿಸ್ತರಣೆ
12:06 PM Jul 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.