Advertisement
ಸಭೆಯಲ್ಲಿ ಮಾತನಾಡಿದ ಪನ್ನೀರಸೆಲ್ವಂ “1972ರಲ್ಲಿ ಎಂಜಿಆರ್ ಅವರು ಎಐಎಡಿಎಂಕೆಯನ್ನು ರಚಿಸಿದಾಗ, ಪಕ್ಷದ ಕೆಲವು ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು ಎಂಬುದೂ ಸೇರಿದಂತೆ ಹಲವು ಉಪ-ಕಾನೂನುಗಳನ್ನು ರಚಿಸಿದ್ದರು. ಆದರೆ ಎಂಜಿಆರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಆದೇಶ ಹೊರಡಿಸಿ ತಿದ್ದುಪಡಿ ಮಾಡದ ಉಪ ಕಾನೂನು ಉಳ್ಳ ಪಕ್ಷವನ್ನು ರಚಿಸಿದರು. ಸರ್ವಾಧಿಕಾರಿ ಎಡಪ್ಪಾಡಿ ಪಳನಿ ಸ್ವಾಮಿ ಬೋಗಸ್ ಮಹಾಸಭೆ ನಡೆಸಿ ಎಂಜಿಆರ್ ತಂದಿದ್ದ ಪಕ್ಷದ ಬೈಲಾಗಳನ್ನು ತುಳಿದಿದ್ದಾರೆ ಎಂದು ಕಿಡಿ ಕಾರಿದರು.
Advertisement
AIADMK; ಸರ್ವಾಧಿಕಾರಿ…: ಪಳನಿ ಸ್ವಾಮಿ ವಿರುದ್ಧ ಪನ್ನೀರಸೆಲ್ವಂ ಕಿಡಿ
07:29 PM Feb 05, 2024 | |