Advertisement
ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಾರೆ. ಆದರೆ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳಿಲ್ಲ. ಕುಡಿಯಲು ಶುದ್ಧ ನೀರು, ಶುದ್ಧವಾದ ಗಾಳಿ ಇಲ್ಲ. ದುಡ್ಡು ಕೊಟ್ಟು ನೀರು ಕುಡಿಯಬೇಕು. ಶಾಲೆ ಇದ್ದರೆ ಶಿಕ್ಷಕರು ಇಲ್ಲ, ಶಿಕ್ಷಕರಿದ್ದಲ್ಲಿ ಆಟದ ಮೈದಾನವಿಲ್ಲ. ಗ್ರಾಮೀಣ ಭಾಗದಲ್ಲಿ ಸಮರ್ಪಕ ಸಾರಿಗೆ ಸಂಪರ್ಕವಿಲ್ಲ. ಮಕ್ಕಳ ಶಾರೀರಿಕ ಮತ್ತು ಶೈಕ್ಷಣಿಕ ಬೆಳವಣಿಗೆ ಹೇಗೆ ಆಗಬೇಕು. ಈ ಬಗ್ಗೆ ದುಃಖವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Related Articles
ಡಾ| ರವೀಂದ್ರನಾಥ ನಿರೂಪಿಸಿದರು.
Advertisement
ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರನನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದಕ್ಕೂ ಮುನ್ನ ಬೆಳಗ್ಗೆ ಕೋಟಿಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಳೇ ತಹಶೀಲ್ದಾರ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಶಾಸಕರು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು,ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧ್ವಜಾರೋಹಣ: ಕೋಟೆ ಮೇಲೆ ಸ್ವಾತಂತ್ರ ಹೋರಾಟಗಾರರು ಧ್ವಜಾರೋಹಣ ನೆರವೇರಿಸಿದರು. ನೆಹರು ವೃತ್ತದಲ್ಲಿ ತಹಶೀಲ್ದಾರರು, ಗಾಂಧಿ ವೃತ್ತದಲ್ಲಿ ಶಾಸಕರು, ಅಂಬೇಡ್ಕರ್ ವೃತ್ತದಲ್ಲಿ ತಾಪಂ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು. ತೊಗಾಡಿಯಾಗೆ ಏನೂ ಮಾಡಲಾಗದು ತೊಗಾಡಿಯಾ ಸಾಹೇಬ್ರೆ ನೀವು ಯಾವುದೇ ರೀತಿ ಭಯ ಪಡಬೇಕಿಲ್ಲ.
ನಿಮ್ಮನ್ನು ಬಿಜೆಪಿಯವರು ಏನೂ ಮಾಡಲು ಆಗದು. ದೇಶದಲ್ಲಿ ಡಾ| ಅಂಬೇಡ್ಕರ್ ಅವರು ಬರೆದ ಸಂವಿಧಾನವಿದೆ. ಕಾನೂನು ಇದೆ. ಹೀಗಾಗಿ ನಿಮ್ಮನ್ನು ಯಾರು ಏನು ಮಾಡಲಾಗದು. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜಸ್ಥಾನ ಪೊಲೀಸರಿಗೆ ತೊಗಾಡಿಯಾ ಹೆದರಬೇಕಾಗಿದೆ. ಬಿಜೆಪಿ ಅವರಿಗೆ ದೇಶದ ಬಗ್ಗೆ ಗೊತ್ತಿಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಚೋದನೆ ಭಾಷಣ ಮಾಡುತ್ತ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.
ಮೀರ ಅಜರಲ್ಲಿ ನವರಂಗ ನಗರದ ಸಭೆ ಅಧ್ಯಕ್ಷ