Advertisement

ಕೋವಿಡ್ ಮೂಲ ಲ್ಯಾಬ್‌ ಅಲ್ಲ, ಬಾವಲಿಗಳು: ಚೀನಾ

02:32 AM May 16, 2020 | Hari Prasad |

ಕೋವಿಡ್ ವೈರಾಣು ಮಾನವ ನಿರ್ಮಿತ, ಲ್ಯಾಬ್‌ನ ಸೃಷ್ಟಿ ಎನ್ನುವ ವಾದ ಸುಳ್ಳಾಗಿಸಲು, ಚೀನಾ ಇನ್ನಿಲ್ಲದ ಸಾಹಸ ನಡೆಸುತ್ತಿದೆ.

Advertisement

ಕೋವಿಡ್ ಬಾವಲಿಯಲ್ಲಿ, ಪ್ರಕೃತಿ ಸಹಜವಾಗಿ ವಿಕಸನಗೊಂಡಿದೆ ಎನ್ನುವ ಹೊಸ ಸಂಶೋಧನೆಯನ್ನು ಚೀನಾ ಮುಂದಿಟ್ಟಿದೆ. ಶ್ಯಾಂಡೋಂಗ್‌ ಫ‌ಸ್ಟ್‌ ಮೆಡಿಕಲ್‌ ವಿವಿ ತಜ್ಞರು, ಈ ಅಂಶ ದೃಢಪಡಿಸಿದ್ದಾರೆ.

‘ಬಾವಲಿಗಳು ಕೋವಿಡ್ ನೈಸರ್ಗಿಕ ಆತಿಥೇಯರು. ಈ ವೈರಾಣು ಬಾವಲಿಗಳಲ್ಲೇ ಹುಟ್ಟಿದವೇ ಅಥವಾ ನಿಸರ್ಗದಿಂದ ಬಂದವೇ ಎಂಬುದನ್ನು ಇನ್ನಷ್ಟು ಸಂಶೋಧನೆಯಿಂದ ತಿಳಿಯಬೇಕಿದೆ. ಇವು ಕೂಡ ಕೋವಿಡ್ ರೀತಿಯಲ್ಲೇ ಅಮೈನೋ ಆಮ್ಲದ ಉಪಘಟಕಗಳನ್ನು ಹೊಂದಿವೆ’ ಎಂದು ವಿವಿಯ ವೈರಲಾಜಿಸ್ಟ್‌ ವೈಫೆಂಗ್‌ ಶಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next