Advertisement
ಬಡವರಿಗೆ ಎಲ್‌ಪಿಜಿ ಸಂಪರ್ಕ ನೀಡುವಿಕೆ ಸೇರಿದಂತೆ ಮೂಲ ಯೋಜನೆಗಳನ್ನು ಮೋದಿಯವರು 2019ರ ಲೋಕಸಭೆ ಚುನಾವಣೆಯೊಳಗೆ ದೇಶದ ಎಲ್ಲಾ ಹಳ್ಳಿಗಳಿಗೂ ಸಮರ್ಥವಾಗಿ ತಲುಪಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ಅತ್ಯಂತ ಹಿಂದುಳಿತ 115 ಜಿಲ್ಲೆಗಳ 45,000 ಹಳ್ಳಿಗಳಲ್ಲಿನ ಕಡು ಬಡವರ ಮನೆ ಬಾಗಿಲಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಗ್ರಾಮ ಸ್ವರಾಜ್ ಅಭಿಯಾನ, ಏ. 14ರಿಂದ ಮೇ 5ರವರೆಗೆ ನಡೆದಿತ್ತು. Advertisement
16,500 ಹಳ್ಳಿಗಳಿಗೆ ಗ್ರಾಮ ಸ್ವರಾಜ್
06:00 AM May 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.