Advertisement
ಮಾ.23ರಂದು ಕಾಲುವೆಯ ಒಂದು ಬದಿಯ ಕೆಸರಿನಲ್ಲಿ ಹೂತು, ಚಲಿಸದೆ ನಿಂತಿದ್ದ ಈ ಹಡಗಿನ ಕಾರಣಕ್ಕಾಗಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. 420ಕ್ಕೂ ಅಧಿಕ ಹಡಗುಗಳು ಸಾಲುಗಟ್ಟಿ ನಿಂತಿದ್ದವು. ಈಜಿಪ್ಟ್ಗೆ ಇದರಿಂದ ಪ್ರತೀನಿತ್ಯ 90ರಿಂದ 112 ಕೋಟಿ ರೂ.ಗಳಷ್ಟು ನಷ್ಟವಾಗಿತ್ತು. ಅಲ್ಲದೆ ಹಡಗನ್ನು ಸಂಚರಿಸುವಂತೆ ಮಾಡುವಲ್ಲಿ ಈಜಿಪ್ಟ್ ರಕ್ಷಣ ಸಿಬಂದಿ ಸಾಕಷ್ಟು ಶ್ರಮ ಹಾಕಿದ್ದರು. ಈ ನಡುವೆ ಕಾಲುವೆ ನಿರ್ವಹಣ ವೆಚ್ಚ ಸಹಿತ ಹಲವು ವೆಚ್ಚಗಳನ್ನು “ಎಂ.ವಿ. ಎವರ್ ಗಿವನ್’ ಕಂಪೆನಿ ಭರಿಸಬೇಕು ಎಂದು ಸುಯೇಜ್ ಕಾಲುವೆ ಪ್ರಾಧಿಕಾರ ಮುಖ್ಯಸ್ಥ ಒಸಾಮಾ ರಾಬೀ ತಿಳಿಸಿದ್ದಾರೆ. Advertisement
ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್‌ಗಿವನ್ ಹಡಗಿಗೆ 6755 ಕೋಟಿ ರೂ.ದಂಡ!
02:03 AM Apr 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.