Advertisement
ಆಸಕ್ತರು ಹಗಲು ತಮ್ಮ ತಮ್ಮ ವೃತ್ತಿಗಳಲ್ಲಿ ತೊಡಗಿಕೊಂಡೂ, ಸಂಜೆ ಈ ಆರ್ಟ್ ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ನುರಿತ ಕಲಾವಿದರಿಂದ ಕಲೆಯ ಪಾಠ ಕಲಿಯಬಹುದು. ಸಂಜೆ ಕಾಲೇಜಿನಲ್ಲಿ ಕೃತಕ ಬೆಳಕಿನ ಅಡಿಯಲ್ಲಿ ವಿಭಿನ್ನ ಕಲಾ ಪ್ರಕಾರಗಳನ್ನು ಅಭ್ಯಸಿಸಬಹುದು. ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಬಿ.ವಿ.ಎ. 4 ವರ್ಷ 8 ಸೆಮಿಸ್ಟರ್‌ಗಳು, ಎಂ.ವಿ.ಎ 4 ಸೆಮಿಸ್ಟರ್‌ಗಳು 2 ವರ್ಷ ಇದರಲ್ಲಿ ಚಿತ್ರಕಲೆ, ಅನ್ವಯಕಲೆ, ಶಿಲ್ಪಕಲೆ, ಗ್ರಾಫಿಕ್, ಕಲಾ ಇತಿಹಾಸ ವಿಭಾಗಗಳ ಅಡಿಯಲ್ಲಿ ಅಧ್ಯಯನ ಮಾಡುವ ಅವಕಾಶವಿದೆ.
Advertisement
ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು
02:25 PM May 26, 2018 | |
Advertisement
Udayavani is now on Telegram. Click here to join our channel and stay updated with the latest news.