Advertisement

ಬೌಶಾರ್ಡ್‌ಗೆ ಸೋಲಿನ ಆಘಾತ

06:25 AM Aug 09, 2018 | Team Udayavani |

ಮಾಂಟ್ರಿಯಲ್‌: “ರೋಜರ್ ಕಪ್‌ ಟೆನಿಸ್‌’ನಲ್ಲಿ ಆತಿಥೇಯ ಕೆನಡದ ಆಟಗಾರ್ತಿ ಯುಗೆನಿ ಬೌಶಾರ್ಡ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಅವರನ್ನು ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಸ್‌ 6-2, 6-4 ಅಂತರದಿಂದ ಹಿಮ್ಮೆಟ್ಟಿಸಿದರು. 

Advertisement

ಬ್ರಿಟನ್ನಿನ ಜೊಹಾನ್ನಾ ಕೊಂಟಾ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರನ್ನು 6-7 (6), 6-1, 6-2 ಅಂತರದಿಂದ ಪರಾಭವಗೊಳಿಸಿದರು. ಕೊಂಟಾ ಅವರಿನ್ನು ವಿಕ್ಟೋರಿಯಾ ಅಜರೆಂಕಾ ವಿರುದ್ಧ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next