Advertisement

ಕಥೆ ಕದ್ದ ಆರೋಪ: ನಿರ್ದೇಶಕ ಶಂಕರನ್‌ ವಿರುದ್ಧ ಜಾಮೀನು ರಹಿತ ವಾರಂಟ್‌

10:43 PM Jan 31, 2021 | Team Udayavani |

ಚೆನ್ನೈ: ಎಂದಿರನ್‌ ಸಿನೆಮಾಕ್ಕೆ ಕಥೆ ಕದ್ದ ಆರೋಪದಲ್ಲಿ ಖ್ಯಾತ ನಿರ್ದೇಶಕ ಶಂಕರ್‌ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿದೆ.

Advertisement

ನಿರ್ದೇಶಕ ಶಂಕರ್‌ 2010ರಲ್ಲಿ ಹೊರತಂದ ಬ್ಲಾಕ್‌ ಬಸ್ಟರ್‌ ಸಿನೆಮಾ “ಎಂದಿರನ್‌’ ಸಿನೆಮಾದ ಕೃತಿ ಚೌರ್ಯದ ಆರೋಪ ಎದುರಿಸುತ್ತಾ ಬಂದಿದ್ದಾರೆ.

ತಮಿಳುನಾಡಿನ ಬರಹಗಾರ ಆರುರು ತಮಿಳ್ನಾಡನ್‌ 1996ರಲ್ಲಿ ಪ್ರಕಟಿಸಿದ್ದ ಜಿಗುಬಾ ಕಥೆಯನ್ನೇ ಕದ್ದು ರಜನೀಕಾಂತ್‌, ಐಶ್ವರ್ಯಾ ರೈ ತಾರಾಗಣದ ಎಂದಿರನ್‌ ಅನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ವರ್ಷಗಳ ಹಿಂದೆಯೇ ಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್‌ಗೆ ಹಾಜರಾಗುವಂತೆ ಹಲವಾರು ಬಾರಿ ಅದೇಶಿಸಿದ್ದರೂ ಶಂಕರ್‌ ಹಾಜರಾಗಿರಲಿಲ್ಲ,

Advertisement

Udayavani is now on Telegram. Click here to join our channel and stay updated with the latest news.

Next