Advertisement

ರಶೀದ್‌ ಖಾನ್‌ಗೆ ವ್ಯಾಟ್‌ ಶುಭ ಹಾರೈಕೆ

06:10 AM May 28, 2018 | |

ಮುಂಬಯಿ: ಡೇನಿಯಲ್‌ ವ್ಯಾಟ್‌!ವಿರಾಟ್‌ ಕೊಹ್ಲಿ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನ ಇರಿಸಿ ಕೊಂಡಿರುವ ಇಂಗ್ಲೆಂಡಿನ ಆರಂಭಿಕ ಆಟಗಾರ್ತಿ. ಸಹಜವಾಗಿಯೇ ಅವರು ಆರ್‌ಸಿಬಿ ತಂಡಕ್ಕೆ ತಮ್ಮ ಬೆಂಬಲ ನೀಡಿದ್ದರು. ಆದರೆ ಕೊಹ್ಲಿ ಪಡೆ ಪ್ಲೇ ಆಫ್ಗೆ ಬರದೇ ಹೋದಾಗ ಅಷ್ಟೇ ನಿರಾಸೆ ಅನುಭವಿಸಿದ್ದರು.

Advertisement

ಅಫ್ಘಾನಿಸ್ಥಾನದ ಅಪಾಯಕಾರಿ ಸ್ಪಿನ್ನರ್‌ ರಶೀದ್‌ ಖಾನ್‌ ಮೇಲೂ ಡೇನಿಯಲ್‌ ವ್ಯಾಟ್‌ಗೆ ಅಭಿಮಾನ ಜಾಸ್ತಿ. ರಶೀದ್‌ ತನ್ನ ಗೆಳೆಯ ಎಂದೇ ಹೇಳಿಕೊಳ್ಳುತ್ತಾರೆ. ಫೈನಲ್‌ಗ‌ೂ ಮುನ್ನ ರಶೀದ್‌ ಖಾನ್‌ಗೆ “ಆಲ್‌ ದಿ ಲಕ್‌’ ಎಂದು ಟ್ವೀಟ್‌ ಮಾಡಿದ ವ್ಯಾಟ್‌, ರಶೀದ್‌ ಮತ್ತು ಸಚಿನ್‌ ಬೇಬಿ ಜತೆಗಿರುವ ತನ್ನ ಫೋಟೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ.
ಇದಕ್ಕೆ ಅಷ್ಟೇ ಬೇಗ ಪ್ರತಿಕ್ರಿಯಿಸಿದ ರಶೀದ್‌ ಖಾನ್‌, “ಥ್ಯಾಂಕ್‌ ಯೂ’ ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next