Advertisement
ಜು. 29 ಮತ್ತು 30ರಂದು ಇಪಿಎಫ್ಒ ವಿಶ್ವಸ್ಥರ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಸದ್ಯ ದೇಶದ ವಿವಿಧೆಡೆ ಇರುವ 138 ಪ್ರಾಂತೀಯ ಕಚೇರಿಗಳ ಮೂಲಕ ಆಯಾ ಪ್ರಾಂತ್ಯದ ನಿವೃತ್ತರಿಗೆ ಪಿಂಚಣಿ ಜಮಾ ಮಾಡಲಾಗುತ್ತಿದೆ. ಇದರಿಂದ ಬೇರೆ ಬೇರೆ ಸಮಯ ಅಥವಾ ದಿನ ಪಿಂಚಣಿ ಜಮೆಯಾಗುತ್ತಿತ್ತು. ಹೊಸ ವ್ಯವಸ್ಥೆ ಈ ಸಮಸ್ಯೆಯನ್ನು ನಿವಾರಿಸಲಿದ್ದು, ಸುಮಾರು 73 ಲಕ್ಷ ಮಂದಿ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ.
Advertisement
ಇಪಿಎಫ್ಒ: ಏಕಕಾಲದಲ್ಲಿ ಪಿಂಚಣಿ ಜಮೆ?
11:49 PM Jul 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.