Advertisement
ಕಳೆದ ವರ್ಷ, ಇವರಿಬ್ಬರು ತಮ್ಮ ಮಕ್ಕಳ ಹೆಸರುಗಳನ್ನು ಬದಲಾಯಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಸ್ಕ್ ಹೆಸರು ಮಕ್ಕಳ ಹೆಸರಿನ ಬಳಿಕ ಬರಬೇಕು, ತಾಯಿಯ ಹೆಸರು ಮಕ್ಕಳ ಹೆಸರಿನ ಮುಂದೆ ಆದರೆ, ತಂದೆಯ ಹೆಸರಿಗೂ ಮೊದಲು (ಮಿಡಲ್ ನೇಮ್) ಬರುವಂತೆ ಬದಲಾಯಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೊತ್ತಿಕೊಂಡಿರುವುದರಿಂದ ಮಸ್ಕ್-ಝಿಲ್ಲಿಸ್ ದಂಪತಿಗೆ ಈಗಾಗಲೇ ಮಕ್ಕಳಾಗಿವೆ ಎಂಬುದು ಜಗಜ್ಜಾಹೀರಾಗಿದೆ.
Advertisement
ಮಕ್ಕಳ ಮಾಹಿತಿ ಮುಚ್ಚಿಟ್ಟಿದ್ದೇಕೆ ಮಸ್ಕ್?
08:02 PM Jul 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.