Advertisement
ಹತ್ಯೆಗೀಡಾದ ವ್ಯಕ್ತಿ ಸತೀಶ್ ರೆಡ್ಡಿ(28) ಎನ್ನುವವರಾಗಿದ್ದು , 9 ಗಂಟೆಯ ವೇಳೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪೆನಿಗೆ ಪತ್ನಿಯನ್ನು ಬಿಟ್ಟು ವಾಪಾಸ್ ಕಲ್ಕೆರೆಯ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಗೈದು ಪರಾರಿಯಾಗಿದ್ದಾರೆ.
Advertisement
ಬನ್ನೇರುಘಟ್ಟ:ಯುವ ಕಾಂಗ್ರೆಸ್ ಕಾರ್ಯಕರ್ತನ ಭೀಕರ ಹತ್ಯೆ
12:05 PM Jan 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.