Advertisement

ರಾಜ್ಯದಲ್ಲಿ ಓಡಲಿವೆ ಎಂಟು ವಿಶೇಷ ರೈಲುಗಳು

08:56 PM May 21, 2020 | Hari Prasad |

ಹೊಸದಿಲ್ಲಿ: ರೈಲ್ವೇ ಸಚಿವಾಲಯ ಜೂ.1ರಿಂದ 200 ವಿಶೇಷ ರೈಲುಗಳನ್ನು ಓಡಿಸುವ ಬಗ್ಗೆ ಮಂಗಳವಾರ ಪ್ರಕಟಿಸಿತ್ತು.

Advertisement

ಅವುಗಳ ವಿವರ ಪ್ರಕಟವಾಗಿದ್ದು, ರಾಜ್ಯದಲ್ಲಿ 8 ರೈಲುಗಳು ವಿವಿಧ ಸ್ಥಳಗಳಿಗೆ ಸಂಚರಿಸಲಿವೆ. ವಿವರ ಇಂತಿದೆ.

ಮೈಲ್‌/ ಎಕ್ಸ್‌ಪ್ರೆಸ್‌: 1. ಮುಂಬಯಿ ಸಿಎಸ್‌ಟಿ- ಗದಗ, 2. ಮುಂಬಯಿ ಸಿಎಸ್‌ಟಿ – ಕೆಎಸ್‌ಆರ್‌ ಬೆಂಗಳೂರು, 3. ದಾನಾಪುರ್‌- ಕೆಎಸ್‌ಆರ್‌ ಬೆಂಗಳೂರು, 4. ಹೊಸದಿಲ್ಲಿ – ಯಶವಂತಪುರ, 5. ಮುಂಬಯಿ (ಲೋಕಮಾನ್ಯ ತಿಲಕ್‌ಟರ್ಮಿನಸ್‌) – ತಿರುವನಂತಪುರ ಸೆಂಟ್ರಲ್‌,

ದುರಂತೋ (ನಾನ್‌ ಎಸಿ ಕೋಚ್‌ಗಳು): 1. ಹೌರಾ- ಯಶವಂತಪುರ, ಜನಶತಾಬ್ದಿ: 1. ಬೆಂಗಳೂರು- ಹುಬ್ಬಳ್ಳಿ, 2. ಯಶವಂತಪುರ- ಶಿವಮೊಗ್ಗ ಟೌನ್‌.

Advertisement

Udayavani is now on Telegram. Click here to join our channel and stay updated with the latest news.

Next