Advertisement
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ೧೮ಗ್ರಾಮಗಳಲ್ಲಿ ಪಿಡಬ್ಲ್ಯೂಡಿ ಇಲಾಖೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಯ ಸುಮಾರು ೮ಕೋಟಿ ೮೮ಲಕ್ಷ ಅನುಧಾನದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೇರವೇರಿಸಿದ ನಂತರ ಮಾತನಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಕೊರಟಗೆರೆ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥನಾರಾಯಣ್, ತುಮುಲ್ ನಿರ್ದೇಶಕ ಈಶ್ವರಯ್ಯ, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಯುವಧ್ಯಕ್ಷ ವಿನಯ್‌ಕುಮಾರ್, ಮುಖಂಡರಾದ ಜಯರಾಮು, ಉಮಾಶಂಕರ್, ರಾಜಣ್ಣ, ವೆಂಕಟೇಶಗೌಡ ಸೇರಿದಂತೆ ಗ್ರಾಪಂಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
8 ಕೋಟಿ 88 ಲಕ್ಷದ ಅಭಿವೃದ್ದಿ ಕಾಮಗಾರಿ..
ತಣ್ಣೇನಹಳ್ಳಿಯಲ್ಲಿ ನೀರಿನ ಸಂಪರ್ಕಕ್ಕಾಗಿ ೨ಕೋಟಿ ೨೩ಲಕ್ಷ, ನರಸಯ್ಯನಪಾಳ್ಯದ ರಸ್ತೆಗೆ ೪೫ಲಕ್ಷ, ಗಡ್ಡೋಬನಹಳ್ಳಿಯ ರಸ್ತೆ-೨೫ಲಕ್ಷ, ಗಜಮುದ್ದನಹಳ್ಳಿ ರಸ್ತೆ ಕಾಮಗಾರಿ-೭೦ಲಕ್ಷ, ಚುಂಚೇನಹಳ್ಳಿ ರಸ್ತೆ-೪೦ಲಕ್ಷ, ಹೊಸಪಾಳ್ಯದ ರಸ್ತೆ-೩೭ಲಕ್ಷ, ಶಕುನಿತಿಮ್ಮನಹಳ್ಳಿ ರಸ್ತೆ-೧ಕೋಟಿ ೬೭ಲಕ್ಷ, ಹೊಳವನಹಳ್ಳಿ ಮುಖ್ಯರಸ್ತೆ-೩೬ಲಕ್ಷ, ಅಕ್ಕಿರಾಂಪುರ ಅಂಗನವಾಡಿ ಕಟ್ಟಡ-೧೬ಲಕ್ಷ, ಕ್ಯಾಶವಾರ ಸಿಸಿರಸ್ತೆ-೫ಲಕ್ಷ, ಸುಣ್ಣವಾಡಿಯ ರಸ್ತೆ-೯೯ಲಕ್ಷ, ಗುಂಡಿನಪಾಳ್ಯದ ರಸ್ತೆ-೩೫ಲಕ್ಷ, ಗಂಟಿಗಾನಹಳ್ಳಿಯ ರಸ್ತೆ-೫೦ಲಕ್ಷ, ಕೊರಟಗೆರೆ ಪದವಿಪೂರ್ವ ಕಾಲೇಜಿನ ಅಭಿವೃದ್ದಿ ಕಾಮಗಾರಿ-೧೦ಲಕ್ಷ ಗೌರಿನಿಲಯದ ಶಾಲಾ ಕೊಠಡಿ-೧೦ಲಕ್ಷ, ಗಡ್ಡೋಬನಹಳ್ಳಿಯ ಕುಡಿಯುವ ನೀರಿನ ಘಟಕ-೧೦ಲಕ್ಷ ಸೇರಿ ಒಟ್ಟು 8 ಕೋಟಿ 88 ಲಕ್ಷ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.