Advertisement
ಬಿಇಎಂಎಲ್ ಲೇಔಟ್‌ನ ಬಡಾವಣೆಯಲ್ಲಾರುವ ಮ್ಯಾಕ್ಸ್‌ಮುಲ್ಲರ್ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶ, ಮಕ್ಕಳಲ್ಲಿ ಜ್ಞಾನವನ್ನು ಮೂಡಿಸುವುದು, ನಯ-ವಿನಯಗಳಿಂದ ನಡೆದು ಕೂಳ್ಳುವುದು, ಉತ್ತಮ ವಿದ್ಯಾರ್ಥಿಯಾಗುವುದು.
Related Articles
Advertisement
ಪ್ರಾಂಶುಪಾಲರು ಪೋಷಕರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಪೋಷಕರ ಸಲಹೆ, ಸೂಚನೆಗಳನ್ನು ಪರಿಪಾಲಿಸುತ್ತಾರೆ ವಿದ್ಯಾರ್ಥಿಗಳ ಶೈಕ್ಷಣಕ ಪ್ರಗತಿ ಬಗ್ಗೆ ಉತ್ತಮ ಮಾಹಿತಿಗಳನ್ನು ಪೋಷಕರಿಗೆ ಸಕಾಲಕ್ಕೆ ನೀಡತ್ತಾ ಅವರಿಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ ವಿದ್ಯಾರ್ಥಿಗಳ ಪ್ರಗತಿಯ ಪರಿಪೂರ್ಣ ಜವಾಬ್ಟಾರಿಯನ್ನು ಹೋಂದಿರುವ ಉದ್ದೇಶದಿಂದ ಈ ಶಾಲೆ ಉತ್ತುಂಗವ ದಾರಿಯಲ್ಲಿಸಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಪಠ್ಯೇತರ ಚಟುವಟಿಕೆ: ಮ್ಯಾಕ್ಸ್ ಮುಲ್ಲರ್ ಶಾಲೆಯಲ್ಲಿ ಷಿಕ್ಷಣದ ಜೋತೆಗೆ ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ ಎಲ್ಲಾ ಚಟುವಟಿಕೆಗಳಗೆ ಆದ್ಯತೆ ನೀಡುತ್ತಿದೆ, ಮಕ್ಕಳು ವಿವಿದ ಚಟುವಟಿಕೆಗಳಲ್ಲಿ ಭಾಗವಹಿಸಿ ರವರಿಗೆ ಉತ್ತಮ ಬಹುಮಾನಗಳನ್ನು ನೀಡುವುದರ ಮೂಲಕ ಪೋ›ತ್ಸಾಹಿಸುತ್ತಾರೆ ಪ್ರತೀವರ್ಷವು ಕ್ರೀಡೋತ್ಸವ,
ಸಾಂಸ್ಕತಿ ಕಾರ್ಯಕ್ರಮಗಳನ್ನು ಆಚರಿಸುವುದರ ಮೂಲಕ ಅವರ ದೈಹಿಕ, ಮಾನಸಿಕ, ಶಕ್ತಿಯ ಬೆಳವಣಗೆಗೆ ಸಹಾಯ ಕಾರಿಯಾಗಿದೆ ಎಂದು ಹೇಳಬಹುದಾಗಿದೆ. ಮಕ್ಕಳ ಉಜ್ವಲ ಭವಿಷ್ಯ ನಿರ್ಮಣಕ್ಕಾಗಿ ಗ್ರಂಧಾಲಯ, ಪ್ರಯೋಗಾಲಯ ಹಾಗೂ ಧ್ವನಿ – ದೃಶ್ಯ ಸಂವಹನ ಸಲಕರಣೆ ಮುಂತಾದುವುಗಳನ್ನು ಶಾಲಾ ಚಟುವಟಕೆಗಳ ಜೂತೆ ಅಳವಡಿಸಿದ್ದಾರೆ.
ಶಾಲೆಯ ವಿದ್ಯಾರ್ಥಿಗಳ ಸಾಧನೆ: ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅಪಾರವಾಗಿದೆ ಪ್ರಾಥಮಿಕ ಶಾಲೆಯಿಂದ, ಪ್ರೌಢಶಾಲೆಯ ವರಗೂ ಮಕ್ಕಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರಯ ಮಟ್ಟದವರೆಗೂ ಸಾಧನೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2018-19ನೇ ಸಾಲಿನ ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿದ್ದಾರೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ ಹಾಗೂ 8ನೇ ತರಗತಿಯ ವಿದ್ಯಾರ್ಥಿನಿಯಾದ ಚಿನ್ಮಯಿ ಕರಾಟ್ಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿರುವುದು ಈ ಶಾಲೆಯ ಹೆಮ್ಮಯಾಗಿದೆ.
ಶಿಕ್ಷಕರ ಪಾತ್ರ: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಇದನ್ನರಿತ ಶಾಲೆಯ ಪ್ರಾಂಷುಪಾಲರು ನುರಿತ, ಪರಿಣತ, ಅನುಭವೀ ಭೋದಕರ ವರ್ಗದಿಂದ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿದೆ ಒದುವುದರಲ್ಲಿ ಹಿಂದೆ ಉಳಿದ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಅಭ್ಯಾಸವನ್ನು ಮಾಡಿಸುತ್ತಾರೆ.
ಮಕ್ಕಳು ದೇಶದ ಸಂಪತ್ತು ಅವರನ್ನು ಅಕ್ಷರಸ್ತರನ್ನಾಗಿ ಮಾಡುವುದು ನಮ್ಮ ಜೀವನದ ಧ್ಯೇಯವಾಗಿದೆ ಉತ್ತಮ ಜ್ಞಾನದಿಂದಲೇ ನಮ್ಮ ದೇಶದ ಪ್ರಗತಿ ಸಾಧ್ಯಎಂಬ ನಂಬಿಕೆ ನಮ್ಮ ಪ್ರಾಂಶುಪಾಲರದು ಇದರಿಂದ ಶಾಲೆಯ ಪ್ರಗತಿ ಉತ್ತುಂಗಕೇರಿದೆಯೆಂದು ಹೇಳಬಹುದುದಾಗಿದೆ.
ಉತ್ತಮ ಫಲಿತಾಂಶ: ಅನುಭವೀ ಶಿಕ್ಷಕರ ಪರಿಶ್ರಮದಿಂದ 2010ರಿಂದ 2017ರವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ 100ರಷ್ಟು ಪಲಿತಾಂಶವನ್ನು ತಂದಿದ್ದಾರೆ . 2010ರಲ್ಲಿ ರಾಕೇಶ್ ಎಂಬ ವಿದ್ಯಾರ್ಥಿಯು ಪ್ರಥಮ ಸ್ಥಾನ ಪಡೆರರೆ 2011ರಲ್ಲಿ ಸ್ನೇಹ ವಿದ್ಯಾರ್ಥಿನಿಯು 2012 ರಲ್ಲಿ ಶುಭಸ್ವಿ ವಿದ್ಯಾರ್ಥಿನಿಯು , 2013 ರಲ್ಲಿ ಪುನೀತ್ ಕೆ.ಪಿ. ಎಂಬ ವಿದ್ಯಾರ್ಥಿಯು , 2014ರಲ್ಲಿ ಕುಮಾರಸ್ಕಂದ ಎಂಬ ವಿದ್ಯಾರ್ಥಿ, 2015ರಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿಯು, ಪ್ರಧಮ ಸ್ಥನ ಪಡೆದರೆ 2016ರಲ್ಲಿ ಜೈಗಣೇಶ್ ಎಂಬ ವಿದ್ಯಾರ್ಥಿಯು 2017 ರಲ್ಲಿ ಪ್ರಜ್ವಲ್.ಜಿ ಎಂಬ ವಿದ್ಯಾರ್ಥಿಯವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ಭವಿಷ್ಯದ ಯೋಜನೆಗಳು: ಮಕ್ಕಳ ಭವಿಷದ ವೃದ್ದಿಗಾಗಿ ವಿವೇಕಾನಂದರ ಧೇಯಗಳನ್ನು, ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತಾರೆ ಅವರ ನೀತಿಯ ಕಥೆಗಳನ್ನು ಮಕ್ಕಳಲ್ಲಿ ತುಂಬಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಹಾಗೆಯೇ ದಯಾನಂದ ಸರಸ್ವತಿ ಯವರು ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದರ ಬಗ್ಗೆ ಚರ್ಚೆಸುತ್ತಾ ನಮ್ಮ ಶಾಲೆಯ ವಿದ್ಯಾರ್ಥಿನಿಯರೂ ಕೊಡ ಉತ್ತಮ ಆದರ್ಶ ಮಹಿಳಯರಾಗಬೇಕೆಂದು ಪ್ರಾಂಶುಪಾಲರ ಉದ್ದೇಶವಾಗಿದೆ.
ಇಂದು ವಿದ್ಯಾಭ್ಯಾಸದಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿರುವದಷ್ಟೇ ಅಲ್ಲದೆ ರಾಷŒಮಟ್ಟದಲ್ಲೂ ಸ್ಥಾನ ಗಳಿಸಬೇಕೆಂಬುದೇ ಮ್ಯಾಕ್ಸ್ ಮುಲ್ಲರ್ ಶಾಲೆಯ ಧ್ಯೇಯವಾಗಿದೆ. ಅದಕ್ಕಾಗಿ ಇಲ್ಲಿನ ಮುಖ್ಯೋಪಾದ್ಯಾಯಿನಿ ಶ್ರೀಮತಿ ಹೇಮಲತಾ ಜನಾರ್ಧನ್ ರವರು ಶಾಲೆಯ ಶಿಕ್ಷಕರನ್ನು ಕುರಿತು ವಾರಕೊಮ್ಮೆ ಮಕ್ಕಳ ಪಠ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.