Advertisement

ಟಾಲಿವುಡ್‌ನಲ್ಲೂ ಡ್ರಗ್ಸ್‌ ಜಾಲ

11:37 PM Aug 25, 2021 | Team Udayavani |

ಹೈದರಾಬಾದ್‌: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್‌ ಜಾಲ ಬಹಿರಂಗವಾದ ಬೆನ್ನಲ್ಲೇ ತೆಲುಗು ಚಿತ್ರರಂಗದಲ್ಲಿಯೂ ಇಂಥ ಆರೋಪ ಕೇಳಿ ಬಂದಿದೆ.

Advertisement

ಡ್ರಗ್ಸ್‌ ಸುಳಿಯಲ್ಲಿ ಸಿಲುಕಿರುವ ಆರೋಪ ಹೊತ್ತಿ ರುವ ತೆಲುಗಿನ 12 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶ ನಾಲಯ ನೋಟಿಸ್‌ ಜಾರಿಗೊಳಿಸಿದೆ.

ರಾಕುಲ್‌ಪ್ರೀತ್‌ ಸಿಂಗ್‌, ರವಿ ತೇಜ, ಚಾರ್ಮಿ ಕೌರ್‌, ನವದೀಪ್‌, ಮುಮೈತ್‌ ಖಾನ್‌, ತನಿಷ್‌, ನಂದು, ತರುಣ್‌, ಬಾಹುಬಲಿ ಸಿನೆಮಾ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಚಿತ್ರ ನಿರ್ದೇಶಕ ಪುರಿ ಜಗನ್ನಾಥ್‌ಗೆ ಸಮನ್ಸ್‌ ಜಾರಿಯಾಗಿದ್ದು, ಈ ಪೈಕಿ  ಪುರಿ ಅವರಿಗೆ ಆ. 31ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next