Advertisement
ಜೈಪುರದ ಹರೀಶ್ ಫಾರೆಕ್ಸ್ ಪ್ರೈವೇಟ್ ಲಿಮಿಟೆಡ್ ನ ಹರೀಶ್ ಭತೀಜಾ ಎಂಬಾತನಿಗೆ ಆರ್‌ಬಿಐ ವಿದೇಶಿ ಕರೆನ್ಸಿಗಳ ಖರೀದಿ ಮತ್ತು ಮಾರಾಟಕ್ಕೆ ಅಧಿಕೃತ ಪರವಾನಿಗೆ ನೀಡಿತ್ತು. ಆದರೆ ಆತನು ಈ ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ವಿದೇಶಿ ಕರೆನ್ಸಿ ಜಾಲವನ್ನು ನಡೆಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆ ತಿಳಿಸಿದೆ.
Advertisement
ಜೈಪುರ: ಜಾರಿ ನಿರ್ದೇಶನಾಲಯದಿಂದ 1.83 ಕೋಟಿ ದೇಶ-ವಿದೇಶ ಕರೆನ್ಸಿ ವಶ
01:50 PM Mar 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.