Advertisement

ಕಾಂಗ್ರೆಸ್‌ ನಾಯಕನ ನಿವಾಸದ ಮೇಲೆ ಇಡಿ ದಾಳಿ

01:58 AM Jun 01, 2017 | Karthik A |

ಮುಂಬಯಿ:ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಲ್ಲಿನ ಕಾಂಗ್ರೆಸ್‌ ನಾಯಕ ಬಾಬಾ ಸಿದ್ದೀಕಿ ಸೇರಿದಂತೆ ಅನೇಕರ ಕಚೇರಿ, ನಿವಾಸಗಳ ಮೇಲೆ ಬುಧವಾರ ದಾಳಿ ಮಾಡಿದ್ದಾರೆ. ಸ್ಲಮ್‌ ಅಭಿವೃದ್ಧಿ ಯೋಜನೆಯಲ್ಲಿ ಅವ್ಯವಹಾರ ನಡೆಸಿದ ಆರೋಪ ಹಿನ್ನೆಲೆ ಸಿದ್ದೀಕಿ ಮತ್ತಿತರರ ವಿರುದ್ಧ ಸ್ಥಳೀಯ ಪೊಲೀಸರು ಎಫ್ಐಆರ್‌ ದಾಖಲಿಸಿರುವ ಹಿನ್ನೆಲೆಯಲ್ಲಿ ಇ.ಡಿ. ಕ್ರಮಕ್ಕೆ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next