Advertisement

ಮೆಹುಲ್‌ ಚೋಸ್ಕಿಯ 14 ಕೋಟಿ ಆಸ್ತಿ ಮುಟ್ಟುಗೋಲು : ವಿಶೇಷ ಕೋರ್ಟ್‌ ಆದೇಶ

10:26 PM Feb 04, 2021 | Team Udayavani |

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಗೀತಾಂಜಲಿ ಜ್ಯುವೆಲ್ಲರ್ಸ್‌ನ ಪ್ರವರ್ತಕ ಮೆಹುಲ್‌ ಚೋಸ್ಕಿಗೆ ಸೇರಿದ 14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

Advertisement

ಈ ಬಗ್ಗೆ ಅಕ್ರಮ ಹಣವರ್ಗಾವಣೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ ಆದೇಶ ನೀಡಿದೆ. ಮತ್ತೂಂದೆಡೆ, ಪರಾರಿಯಾಗಿರುವ ನೀರವ್‌ ಮೋದಿ ತಂಗಿ ಮತ್ತು ಆಕೆಯ ಪತಿ ತಮ್ಮ ವಿರುದ್ಧ ಹೊರಡಿಸಲಾಗಿರುವ ಜಾಮೀನು ರಹಿತ ವಾರಂಟ್‌ ರದ್ದುಪಡಿಸಬೇಕು ಎಂದು ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ISIL-K ಹೊಸ ನಾಯಕನಿಗೆ ಭಾರತ ಸೇರಿ ಹಲವು ದೇಶಗಳ ಕಾರ್ಯ ಚಟುವಟಿಕೆಗಳ ನೇತೃತ್ವ

Advertisement

Udayavani is now on Telegram. Click here to join our channel and stay updated with the latest news.

Next