Advertisement
ಮರುಪಾವತಿಯಾಗದ ಸಾಲದ ಬಗ್ಗೆ ರಾಜನ್ ಕೈಗೊಂಡ ನೀತಿಯಿಂದಾಗಿ, ಬ್ಯಾಂಕ್‌ಗಳು ಉದ್ಯಮಗಳಿಗೆ ಸಾಲ ಕೊಡುವುದನ್ನು ನಿಲ್ಲಿಸಿದ್ದವು. ಮರುಪಾವತಿಯಾಗದ ಸಾಲಗಳನ್ನು ಗುರುತಿಸಲು ಬ್ಯಾಂಕ್‌ಗಳಿಗೆ ರಾಜನ್ ಗಡುವು ನೀಡಿದ್ದರು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. 2015-16ರ ಕೊನೆಯ ತ್ತೈಮಾಸಿಕದಿಂದ ಆರು ತ್ತೈಮಾಸಿಕಗಳವರೆಗೆ ನಿರಂತರವಾಗಿ ಆರ್ಥಿಕತೆ ಕುಸಿದಿತ್ತು ಎಂದಿದ್ದಾರೆ.
Advertisement
ಆರ್ಥಿಕ ಕುಸಿತಕ್ಕೆ ರಾಜನ್ ನೀತಿ ಕಾರಣ: ನೀತಿ ಆಯೋಗ
06:00 AM Sep 04, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.