Advertisement
ದೇವಸ್ಥಾನ ಮೇಲಿರುವ ಕಿಟಕಿಯ ಮೂಲಕ ಗರ್ಭಗುಡಿಯ ಮುಂದೆ ಒಳಗಿನ ಬಂಡೆಯ ಮೇಲೆ ಗ್ರಹಣದ ನೆರಳು ಗೋಚರವಾಗಿದ್ದು ಅಚ್ಚರಿ ಮೂಡಿಸಿದೆ. ಯಾವುದೇ ತಾಂತ್ರಿಕ ಸಲಕರಣೆಗಳನ್ನು ಬಳಸದಿದ್ದರೂ ಗ್ರಹಣ ಗೋಚರವಾಗಿದ್ದು ವಿಶೇಷವಾಗಿದೆ. ಈ ಹಿಂದೆ ಈ ರೀತಿ ಗೋಚರವಾಗಿರಲಿಲ್ಲ. ಈ ರೀತಿಯ ಸೂರ್ಯಗ್ರಹಣ ಬಂಡೆಯ ಮೇಲೆ ಗೊಚರವಾಗಿರುವುದು ಭಕ್ತರಲ್ಲಿ ಕೂತೂಹಲ ಮೂಡಿಸಿತು. ಬಂಡೆಯ ಮೇಲೆ ಗೋಚರವಾದ ಸೂರ್ಯಗ್ರಹಣವನ್ನು ಭಕ್ತರು ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸಿದರು. Advertisement
ಮಲ್ಲಿಕಾರ್ಜುನ ದೇಗುಲದ ಬಂಡೆ ಮೇಲೆ ಗ್ರಹಣ ಗೋಚರ
07:23 AM Jun 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.