Advertisement
ಟಾಟಾ ಕಂಪೆನಿ ಒಡೆತನದ ಏರ್‌ಇಂಡಿಯಾ ಇತ್ತೀಚೆಗಷ್ಟೇ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಬೆನ್ನಲ್ಲೇ ಇದೀಗ ಇಂಡಿ ಗೋ ಮಂಡಳಿ ಅಧ್ಯಕ್ಷ,ವಿ. ಸುಮಂತ್ರನ್ ಅವರ ಉಪಸ್ಥಿತಿಯಲ್ಲಿ ಸಂಸ್ಥೆಯ ಸಿಇಒ ಜೂ.19ರಂದು ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದ ರೊಂದಿಗೆ ದೇಶದ ವಾಣಿಜ್ಯ ವಿಮಾನಯಾನ ಚಟುವಟಿಕೆಗಳನ್ನು ಸಬಲಗೊಳಿಸಲು ಇಂಡಿಗೋ ಉತ್ತಮ ಕೊಡುಗೆ ನೀಡಲಿದೆ. ಈ ಒಪ್ಪಂದದಂತೆ 2030-35ರ ವೇಳೆಗೆ 500 ವಿಮಾನಗಳ ಪೂರೈಕೆ ಯಶಸ್ವಿಯಾದರೆ, ಇಂಡಿಗೋದ ಒಟ್ಟು ಆರ್ಡರ್‌ಗಳ ಸಂಖ್ಯೆ 1,000ಕ್ಕೆ ತಲುಪಲಿದೆ.