Advertisement
7 ಮಂದಿ ಆಟಗಾರರುಳ್ಳ ಸ್ಥಳೀಯ ಫುಟ್‌ಬಾಲ್ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ಪಂದ್ಯದ 27ನೇ ನಿಮಿಷದಲ್ಲಿ ಧನರಾಜನ್ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. Advertisement
ಫುಟ್‌ಬಾಲ್ ಆಡುವಾಗಲೇ ದುರ್ಮರಣ
12:08 AM Dec 31, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.