Advertisement
ಡ್ವೇನ್ ಬ್ರಾವೊ ಮತ್ತೋರ್ವ ವಿಂಡೀಸ್ ಕ್ರಿಕೆಟಿಗ ಡ್ಯಾರನ್ ಬ್ರಾವೊಗೆ ತನ್ನ ಹಾಡಿನ ಸಾಲುಗಳನ್ನು ಪಂದ್ಯ ರೂಪದಲ್ಲಿ ಹೇಳುವ ವಿಡಿಯೋ ಇದೆ. ಹಾಡಿನ ಸಾಲುಗಳು ಹೀಗಿವೆ.. “ವಿ ಗೋ ಓವರ್ ಇಂಡಿಯಾ..ಇಂಡಿಯಾ..ಇಂಡಿಯಾ.. ಐ ಕಾಲ್ ಅಪ್ ಬುವೊಯ್ ಕೊಹ್ಲಿ..ಕೊಹ್ಲಿ..ಕೊಹ್ಲಿ. ವೀ ಟೆಲ್ ಹಿಮ್ ಟು ವಾಟ್ಸ್‌ಅಪ್ ಧೋನಿ…’ಎಂದು ಸಾಲುಗಳಿವೆ. ತಕ್ಷಣ ಇಬ್ಬರು ಜೋರಾಗಿ ನಗಾಡುತ್ತಾರೆ. ಈ ವಿಡಿಯೋ ಭಾರೀ ವೀಕ್ಷಣೆಗೆ ಕಾರಣವಾಗಿದೆ. ಇದನ್ನು ಗುಜರಾತ್ ತಂಡದ ಅಧಿಕೃತ ಮೂಲಗಳು ಪ್ರಕಟಿಸಿವೆ. Advertisement
ಬ್ರಾವೋ ಬರೆದಿದ್ದಾರೆ ಕೊಹ್ಲಿ, ಧೋನಿ ಕುರಿತು ಹಾಡು?
10:56 AM Apr 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.