Advertisement
ದ್ವಾರಕೀಶ್ ಬ್ಯಾನರ್‌ನ 51ನೇ ಸಿನಿಮಾವಾಗಿ ತಮಿಳಿನ “ಪಿಚೆòಕಾರನ್’ ಚಿತ್ರವನ್ನು ರೀಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ “ರೋಗ್’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಟ್ಟ ಇಶಾನ್ ನಾಯಕರಾಗಿ ನಟಿಸುತ್ತಿದ್ದಾರೆ. “ಆ ದಿನಗಳು’ ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಚಿತ್ರಕ್ಕೆ “ಅಮ್ಮ ಐ ಲವ್ ಯೂ’ ಎಂದು ಟೈಟಲ್ ಇಡಲಾಗಿದ್ದು, ಇದು ವರ್ಕಿಂಗ್ ಟೈಟಲ್ ಎನ್ನುವುದು ನಿರ್ಮಾಪಕ ಯೋಗೇಶ್ ದ್ವಾರಕೀಶ್ ಮಾತು.
Advertisement
ದ್ವಾರಕೀಶ್‌ಗೆ ಬರ್ತ್‌ಡೇ ಸಂಭ್ರಮ
10:08 AM Aug 20, 2017 | |
Advertisement
Udayavani is now on Telegram. Click here to join our channel and stay updated with the latest news.