Advertisement

Brave ನೂಪುರ್‌ ಶರ್ಮಾರನ್ನು ಭೇಟಿಯಾಗುತ್ತೇನೆ: ಗೀರ್ಟ್‌ ವೈಲ್ಡರ್ಸ್‌

12:13 AM Feb 19, 2024 | Team Udayavani |

ಹೊಸದಿಲ್ಲಿ: ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾಗೆ ನೆದರ್‌ಲ್ಯಾಂಡ್ಸ್‌ನ ಬಲಪಂಥೀಯ ನಾಯಕ ಗೀರ್ಟ್‌ ವೈಲ್ಡರ್ಸ್‌ ಮತ್ತೂಮ್ಮೆ ಬೆಂಬಲ ಘೋಷಿಸಿದ್ದಾರೆ. ಮತ್ತೂಮ್ಮೆ ಭಾರತಕ್ಕೆ ಭೇಟಿ ನೀಡಿದಾಗ ನೂಪುರ್‌ ಅವರನ್ನೂ ಭೇಟಿಯಾಗುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಕಳೆದ ವರ್ಷ ನೆದರ್‌ಲ್ಯಾಂಡ್ಸ್‌ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದ ವೈಲ್ಡರ್ಸ್‌, 2022ರಲ್ಲಿ ನೂಪುರ್‌ ವಿರುದ್ಧ ಆಕ್ರೋಶ ಎದ್ದಿದ್ದಾಗ ಬೆಂಬಲ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next