Advertisement
ಬುಧವಾರ ದೂಧ್‌ಸಾಗರ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರನ್ನು ಸ್ಥಳೀಯ ಶಾಸಕ ದೀಪಕ ಪಾವುಸ್ಕರ್ಸ್ವಾಗತಿಸಿದರು. ನಂತರ ಜಲಪಾತಕ್ಕೆ ತೆರಳುವ ಮಾರ್ಗ ಮುಕ್ತಗೊಳಿಸಲಾಯಿತು.
ಗೊಳಿಸಲಾಗುತ್ತಿದ್ದು, ದೇಶ ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂಧ್‌ಸಾಗರ ಜಲಪಾತವು ಇಕೊ ಟೂರಿಸಂ ದೃಷ್ಟಿಯಿಂದ ಗೋವಾಕ್ಕೆ ಅತ್ಯಂತ ಮಹತ್ವದ ಪ್ರವಾಸಿ ತಾಣವಾಗಿದೆ. ಇಲ್ಲಿ
ಪರಿಸರಕ್ಕೆ ಧಕ್ಕೆಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಸ್ವತ್ಛತೆ ಕೂಡ ಇಲ್ಲಿ ಅಷ್ಟೇ ಮಹತ್ವದ್ದಾಗಿದೆ ಎಂದು ಶಾಸಕ ದೀಪಕ್ ಪಾವುಸ್ಕರ್ ತಿಳಿಸಿದರು.