Advertisement
ಆರೋಪಿ ಪ್ರಯಾಣಿಕನು ತನ್ನ ದುಬೈ ವಿಮಾನ ಪ್ರಯಾಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕೆಲಸದಲ್ಲಿ ನಿರತನಾಗಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡರು.
Advertisement
ದುಬೈಗೆ ಹೊರಟ ಪ್ರಯಾಣಿಕ ಸೆರೆ, 2.94 ಕೋಟಿ ವಿದೇಶಿ ಕರೆನ್ಸಿ ವಶ
03:39 PM May 25, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.